VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಪರಿಸರ ಸ್ನೇಹಿ ಕ್ಲಬ್

ವಿದ್ಯಾರ್ಥಿ ಶಿಕ್ಷಕರಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನುಬೆಳೆಸುವುದು ಹಸಿರಿನತ್ತ ನಡೆ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಇದರ ಉಪಕ್ರಮವಾಗಿ ನಾವು ಮುದ್ರಿತ ಸಂಪನ್ಮೂಲಗಳ ಬದಲಿಗೆ ಇ ಸಂಪನ್ಮೂಲಗಳ ಬಳಕೆಯನ್ನು ಪ್ರಾರಂಭಿಸಿದ್ದೇವೆ.

ಅಧ್ಯಕ್ಷರು : ಡಾ.ಪಿ.ಟಿ.ಮೀನ

ಸಂಯೋಜಕರು : ಶ್ರೀಮತಿ. ಬಿ ಎಂ ಲಕ್ಷ್ಮಿ, ಶ್ರೀಮತಿ ಉಮಾ ಮಹೇಶ್ವರಿ

ವಿದ್ಯಾರ್ಥಿಗಳು : ಅರ್ಚನಾ ಬಿ ಆರ್, ಬಾಜೂಯಿಯಾಪ್ ವಾಹ್ಲಾಂಗ್, ದರ್ಶನ್ ಬಿ, ಶ್ರೀನಿಧಿ ಎಚ್ ಎಂ, ನಮ್ರತಾ ಬಿ, ಹಂಸಪ್ರಿಯ ಆರ್ ಎಸ್

Enquire Us