VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಕಿರುಕುಳ ವಿರೋಧಿ ಸಮಿತಿ

ಯುಜಿಸಿಯ ಮಾನದಂಡಗಳಿಗೆ ಅನುಗುಣವಾಗಿ ನಾವು ಪೀಡಕ ನಿಗ್ರಹ ಸಮಿತಿಯನ್ನುರಚಿಸಿದ್ದೇವೆ. ಪೀಡನೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವೇದನಾ ಶೀಲತೆಯನ್ನು ಬೆಳೆಸಲು ಅಗತ್ಯ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವಿದ್ಯಾರ್ಥಿ-ಶಿಕ್ಷಕರು ಯಾವುದೇ ಸಮಯದಲ್ಲಿ ಸಮಿತಿಯ ಸದಸ್ಯರನ್ನು ಸಂಪರ್ಕಿಸಿ ದೂರನ್ನು ಸಲ್ಲಿಸಬಹುದು.

ಅಧ್ಯಕ್ಷರು : ಡಾ.ಪಿ.ಟಿ.ಮೀನ

ಸಂಯೋಜಕರು : ಕು. ಶಶಿಕಲಾ ಜಿ

ವಿದ್ಯಾರ್ಥಿಗಳು : ಉಲ್ಫತ್ ಫಾತಿಮಾ, ಎಲಿಜಬೆತ್ ಪವಿತ್ರ ಮೇಘನಾ, ಪರಮೇಶಪ್ಪ ನಾಗಪ್ಪ ಮಾದರ, ವೈಶಾಲಿ ಏನ್ ಕೆ, ನಾಗಶ್ರೀ ಏ ಆರ್, ಸೋಮನಾಥ ಬಬಲೇಶ್ವರ

Enquire Us