VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಲೈಂಗಿಕ ದೌರ್ಜನ್ಯ ಪ್ರತಿರೋದ

ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿ-ಶಿಕ್ಷಕರಿಗೆ ಕಿರುಕುಳ ಮುಕ್ತ ವಾತಾವರಣವನ್ನು ಒದಗಿಸುವುದು ಲೈಂಗಿಕ ಕಿರುಕುಳ ವಿರೋಧಿ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ನಿರ್ವಹಿಸುವಲ್ಲಿ ನಾವು ಗೌಪ್ಯತೆಯನ್ನು ಖಚಿತಪಡಿಸುತ್ತೇವೆ ಹಾಗೂ ಯಾವುದೇ ವಿದ್ಯಾರ್ಥಿ-ಶಿಕ್ಷಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಂದು ಸಮಿತಿಗೆ ವರದಿ ಮಾಡಬಹುದಾಗಿದೆ.

ಅಧ್ಯಕ್ಷರು : ಡಾ.ಪಿ.ಟಿ.ಮೀನ

ಸಂಯೋಜಕರು : ಶ್ರೀಮತಿ. ಮೇಘಾ ಅಚ್ಯು ತನ್, ಶ್ರೀ.ಶಾಂತಕುಮಾರ.ಎಂ.ಎನ್

ವಿದ್ಯಾರ್ಥಿಗಳು : ರಚನಾ ಆರ್, ನಿತಿನ್ ಕೆ ಆರ್ , ಜಯಲಕ್ಷ್ಮಿ ಸಿ , ಅಶ್ವಿತ ಸಿ , ಪಲ್ಲವಿ ಜೆ , ಶ್ವೇತಾ ಬಸವರಾಜ್ ಸಿಂಹಾಸನ್

Enquire Us