VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಆಡಳಿತ ಪರಿಷತ್ತು

ಆಡಳಿತ ಮಂಡಳಿ ಮತ್ತು ಮಧ್ಯಸ್ಥಗಾರರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುವ ಪ್ರಮುಖ ಚಟುವಟಿಕೆಯೆಂದರೆ ಆಡಳಿತ ಪರಿಷತ್ತಿನ ಕಾರ್ಯಗಳಾಗಿವೆ. ಶೈಕ್ಷಣಿಕ ಮತ್ತು ಆಡಳಿತ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಕೈಗೊಂಡು ನೀತಿಗಳನ್ನು ರೂಪಿಸಿ ಸಾಧಿಸಲು ವಿಭಿನ್ನ ಪ್ರಭಾವಶಾಲಿಗಳಿಂದ ಕೂಡಿದ ಮಂಡಳಿಯಾಗಿರುತ್ತದೆ. ಪರಿಷತ್ತು ವರ್ಷಕ್ಕೆ ಎರಡು ಬಾರಿ ಸಭೆ ಸೇರಿ ಕಾಲೇಜಿನ ಅಭಿವೃದ್ಧಿ ಮತ್ತು ಇತರೆ ಅಂಶಗಳನ್ನ ಚರ್ಚಿಸಿ ಸಲಹೆ ಕೊಡುವಂತದ್ದಾಗಿರುತ್ತದೆ. ಕಾಲೇಜಿನ ಆಡಳಿತ ಪರಿಷತ್ತಿನ ರಚನೆ ಈ ರೀತಿ ಇದೆ:

ಕ್ರಂ. ಸಂ ಹೆಸರು ಮತ್ತು ಪದನಾಮ ಪದನಾಮ
1
ಶ್ರೀ. ಎನ್. ಬಿ. ಭಟ್
ಕಾರ್ಯದರ್ಶಿಗಳು
ಬಿಹೆಚ್ಎಸ್ ಉನ್ನತ ಶಿಕ್ಷಣ ಸಂಸ್ಥೆ
ಜಯನಗರ, ಬೆಂಗಳೂರು.
ಅಧ್ಯಕ್ಷರು
2
ಡಾ. ಕೆ. ಎಸ್. ಸಮೀರ ಸಿಂಹ
ಜಂಟಿ ಕಾರ್ಯದರ್ಶಿಗಳು
ಬಿಹೆಚ್ಎಸ್ ಉನ್ನತ ಶಿಕ್ಷಣ ಸಂಸ್ಥೆ
ಜಯನಗರ, ಬೆಂಗಳೂರು.
ಸದಸ್ಯರು
3
ಶ್ರೀ.‌ ಕರಣ್ ಕುಮಾರ್
ಸಿಂಡಿಕೇಟ್ ಸದಸ್ಯರು
ಬೆಂಗಳೂರು‌ ನಗರ ವಿಶ್ವವಿದ್ಯಾಲಯ
ಸದಸ್ಯರು
4
ಶ್ರೀ. ಪ್ರದೀಪ್ ಕುಮಾರ್ .ಎಂ
ಸಹಾಯಕ‌ ಪ್ರಾಧ್ಯಾಪಕರು
ವಿಜಯ‌ ಶಿಕ್ಷಕರ ಮಹಾವಿದ್ಯಾಲಯ
ಸದಸ್ಯರು
5
ಡಾ. ಜಿ. ಸಿ. ಹರೀಶ್
ಸಹಾಯಕ ಪ್ರಾಧ್ಯಾಪಕರು
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಜಯನಗರ, ಬೆಂಗಳೂರು
ಸದಸ್ಯರು
6
ಡಾ. ಪಿ. ಟಿ. ಮೀನಾ
ಪ್ರಾಂಶುಪಾಲರು
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಜಯನಗರ, ಬೆಂಗಳೂರು
ಸಂಚಾಲಕರು

Enquire Us