VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ದೂರು ಮತ್ತು ನಿವಾರಣೆ ಸಮಿತಿ

ನಮ್ಮ ಸಂಸ್ಥೆಯ ಮಹಿಳಾ ವಿದ್ಯಾರ್ಥಿ-ಶಿಕ್ಷಕರ ಸುರಕ್ಷತೆಯ ಉದ್ದೇಶದಿಂದ ನಮ್ಮ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಯ ಮೂಲಕ ಮಹಿಳಾ ವಿದ್ಯಾರ್ಥಿ-ಶಿಕ್ಷಕರು ಮತ್ತು ಪ್ರಶಿಕ್ಷಕರ ಯೋಗಕ್ಷೇಮವನ್ನು ನಾವು ಉತ್ತೇಜಿಸುತ್ತೇವೆ.

ಅಧ್ಯಕ್ಷರು : ಡಾ.ಪಿ.ಟಿ.ಮೀನ

ಸಂಯೋಜಕರು : ಡಾ, ಹೇಮಲತಾ ಎಸ್ ನಾಯ್ಕ್

ವಿದ್ಯಾರ್ಥಿಗಳು : ತೇಜಶ್ವಿನಿ ಏನ್ ರಾಜ್, ಗಾಯತ್ರಿ ಕೆ ಕೆ, ಅಮರೇಶ, ಮಾಳವಿಕಾ ಏನ್, ನಿರಂಜನ ಎಂ, ವಿಶ್ವನಾಥ ಎಂ

Enquire Us