ಸಂಸ್ಥೆಯ ಆಂತರಿಕ ಗುಣಾತ್ಮಕ ಭರವಸೆಯ ಕಾರ್ಯ ವಿಧಾನವನ್ನು ಆಂತರಿಕ ಗುಣಮಟ್ಟ ಭರವಸೆಯ ಕೋಶ ಎನ್ನುತ್ತಾರೆ. ಶೈಕ್ಷಣಿಕ ವರ್ಷವಿಡೀ ಆಡಳಿತ್ಮಾಕ ಮತ್ತು ಶೈಕ್ಷಣಿಕಾತ್ಮಾಕ ಚಟುವಟಿಕೆಗಳನ್ನು ಗುಣಾತ್ಮಕ ಭರವಸೆ ಮತ್ತು ಗುಣಾತ್ಮಕ ವರ್ಧನೆಗಾಗಿ ಯೋಜಿಸುವುದು, ಮಾರ್ಗದರ್ಶಿಸುವುದು ಮತ್ತು ಸಂಪೂರ್ಣ ಉಸ್ತುವಾರಿಯನ್ನು ಹೊಂದಿರುತ್ತದೆ ಹಾಗೂ ಕಾಲೇಜಿನ ಗುಣಾತ್ಮಕ ಉಸ್ತುವಾರಿಯ ಮುಖ್ಯ ಕೇಂದ್ರವಾಗಿರುತ್ತದೆ. ಇದರ ಮುಖ್ಯ ಗುರಿ ಗುಣಾತ್ಮಕತೆಯನ್ನು ಸೃಷ್ಠಿಸುವುದು, ಗುಣಾತ್ಮಕತೆಯನ್ನು ಕಾಪಾಡುವುದು ಮತ್ತು ಸಂಸ್ಥೆಯ ಎಲ್ಲಾ ಆಯಾಮಗಳಿಗೆ ಗುಣಾತ್ಮಕತೆಯನ್ನು ವಿಸ್ತರಿಸುವುದಾಗಿದೆ. ನ್ಯಾಕ್ (NAAC)ನ ನೂತನ ನಿಯಮಾವಳಿಗಳ ಪ್ರಕಾರ IQACಯ ಸಂರಚನೆ ಈ ರೀತಿಯಾಗಿದೆ.
ಕ್ರಂ. ಸಂ | ಹೆಸರು ಮತ್ತು ವಿಳಾಸ | ಪದನಾಮ | IQACಯ ಪದನಾಮ |
1 | ಡಾ.ಮೀನಾ.ಪಿ.ಟಿ
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಪ್ರಾಂಶುಪಾಲರು | ಅಧ್ಯಕ್ಷರು |
2 | ಡಾ. ಹರೀಶ್ ಜಿ.ಸಿ
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಸಹಾಯಕ ಪ್ರಾಧ್ಯಾಪಕರು | ಸಂಯೋಜಕರು |
3 | ಡಾ. ಸಮೀರ ಸಿಂಹ ಕೆ.ಎಸ್
ಜಂಟಿ ಕಾರ್ಯದರ್ಶಿಗಳು ಬಿಹೆಚ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಯನಗರ, ಬೆಂಗಳೂರು. |
ನಿವೃತ್ತ ಪ್ರಾಧ್ಯಾಪಕರು | ಆಡಳಿತ ಮಂಡಳಿಯ ಪ್ರತಿನಿಧಿಯ ಸದಸ್ಯರು |
4 | ಡಾ. ಭಾಸ್ಕರ ಎಸ್
ನಿವೃತ್ತ ಪ್ರಾಂಶುಪಾಲರು ಆರ್.ವಿ. ಶಿಕ್ಷಕರ ಮಹಾವಿದ್ಯಾಲಯ, ಬೆಂಗಳೂರು. |
ನಿವೃತ್ತ ಪ್ರಾಂಶುಪಾಲರು | ಶಿಕ್ಷಕರು |
5 | ಶ್ರೀ. ಚಂದ್ರಶೇಖರ ಎಸ್
ವಿಜಯ ಪದವಿ ಪೂರ್ವ ಕಾಲೇಜು ಜಯನಗರ, ಬೆಂಗಳೂರು. |
ಪ್ರಾಂಶುಪಾಲರು | |
6 | ಡಾ. ಭಾಸ್ಕರ ಸಿ.ಎಲ್ ಡಿಎವಿ ಪಬ್ಲಿಕ್ ಸ್ಕೂಲ್ ಕಗ್ಗಲೀಪುರ, ಬೆಂಗಳೂರು. | ಪ್ರಾಂಶುಪಾಲರು | |
7 | ಶ್ರೀ. ಪ್ರದೀಪ ಕುಮಾರ ಎಂ
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಸಹಾಯಕ ಪ್ರಾಧ್ಯಾಪಕರು | |
8 | ಶ್ರೀ. ವಿನೋದ್ ರಾಜು ಬಿ.ಕೆ
ಆರ್`ಬಿಎನ್ಎಂ ಶಾಲೆ ಹಲಸೂರು, ಬೆಂಗಳೂರು |
ಶಿಕ್ಷಕ | |
9 | ಶ್ರೀ. ಚಂದ್ರಕಾಂತ್
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಗ್ರಂಥಾಪಾಲಕರು | ಆಡಳಿತಾಧಿಕಾರಿಗಳು |
10 | ಶ್ರೀಮತಿ. ಗೀತಾ ಹೆಚ್
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಅಧೀಕ್ಷಕರು | |
11 | ಶ್ರೀ. ಶ್ರೀಕಾಂತ್ ಬಿಹೆಚ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಯನಗರ, ಬೆಂಗಳೂರು. | ಅಧೀಕ್ಷಕರು | |
12 | ಡಾ. ಇಂದುಮಂತಿ ರಾವ್
ಪ್ರಾದೇಶಿಕ ಸಲಹೆಗಾರರು ಸಿಬಿಆರ್ ನೆಟ್`ವರ್ಕ್ ಜೆ.ಪಿ.ನಗರ, ಬೆಂಗಳೂರು. |
ಪ್ರಾದೇಶಿಕ ಸಲಹೆಗಾರರು ಸಿಬಿಆರ್ ನೆಟ್`ವರ್ಕ್ | ಸ್ಥಳೀಯ ಸಂಸ್ಥೆಯ ಪ್ರತಿನಿಧಿ |
13 | ಕು. ಸೀಮಾ ಎಸ್ ಕರೋಡಿ
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ವಿದ್ಯಾರ್ಥಿನಿ | ವಿದ್ಯಾರ್ಥಿನಿ |
14 | ಡಾ. ಪ್ರವೀಣ್ ಕುಮಾರ್ ಟಿ.ಡಿ
ವಿಜಯ ಶಿಕ್ಷಕರ ಮಹಾವಿದ್ಯಾಲಯ-ಸಿಟಿಇ ಜಯನಗರ, ಬೆಂಗಳೂರು. |
ಸಹಾಯಕ ಪ್ರಾಧ್ಯಾಪಕರು | ಹಿರಿಯ ವಿದ್ಯಾರ್ಥಿಗಳು |
15 | ಕು. ಅರ್ಚನಾ ಆರ್ಯ
ಜೆ.ಪಿ.ನಗರ, ಬೆಂಗಳೂರು |
ಸಹಾಯಕ ಪ್ರಾಧ್ಯಾಪಕರು | |
16 | ಶ್ರೀಮತಿ. ರೂಪಾ ಎನ್. ಸಿ
ನಂ. 104, 1ನೇ ಮಹಡಿ No 104,1st Floor, ಸಾಯಿ ಪವಿತ್ರ ಪ್ರಮುಖ್ ಅಪಾರ್ಟ್ಮೆಂಟ್ ವೃಂದಾ ಬಡಾವಣೆ, ಸುಂಕದಪಾಳ್ಯ, ಕೆಂಗೇರಿ |
ಶೈಕ್ಷಣಿಕ ನಿರ್ದೇಶಕ ರವೀಂದ್ರ ಭಾರತಿ ಗ್ಲೋಬಲ್ ಸ್ಕೂಲ್ | ಉದ್ಯೋಗ ನೀಡುವವರು |
17 | ಶ್ರೀ. ಕೃಷ್ಣ ಮೂರ್ತಿ
ಸೋಮೇಶ್ವರ ಬಡಾವಣೆ ಹುಲಿಮಾವು-ಬೇಗೂರು ರಸ್ತೆ, ಬೆಂಗಳೂರು. |
ಕ್ರಿಷ್ ಫ್ಯಾಷನ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು | ಕೈಗಾರಿಕೋದ್ಯಮಿ |
18 | ಶ್ರೀ. ಗಿರೀಶ್ ಎಂ ಟಿ
ನಂ.34, 4ನೇ ಕ್ರಾಸ್, ಮದ್ದುರಮ್ಮ ಬಡಾವಣೆ ಶ್ರೀಗಂದಡ್ಕವಲ್, ಸುಂಕದಕಟ್ಟೆ, ಬೆಂಗಳೂರು. |
ರಾಜ್ಯ ಅಧ್ಯಕ್ಷರು ಮಾನವ ಹಕ್ಕುಗಳು ಮತ್ತು ಹಸಿರು ಸೆನೆ | ಮಧ್ಯವರ್ತಿಗಳು |