ಡಾ. ಹರೀಶ್ ಜಿ ಸಿ
ನಿಯೋಜನಾಧಿಕಾರಿ
vijayaplacementcell1960@gmail.com
ಪ್ರತಿ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಬಿ.ಇಡಿ, ಎಂ.ಇಡಿ. ಎಂ.ಎ, ಎಂಎಸ್ಸಿ ಇತರೆ ಕೋರ್ಸ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಜಯ ಶಿಕ್ಷಕರ ಮಹಾವಿದ್ಯಾಲಯದ ಉದ್ಯೋಗ ಕೋಶವು ಶಾಲೆ ಮತ್ತು ಕಾಲೇಜುಗಳಲ್ಲಿ ನೇಮಕಾತಿಮಾಡಲು ಕಾರ್ಯನಿರ್ವಹಿಸುತ್ತದೆ. ಈ ಕೋಶವು ವಿದ್ಯಾರ್ಥಿಗಳ ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕೋಶದಿಂದ ಉದ್ಯೋಗ ಮೇಳ, ವೃತ್ತಿ ಭಾಷಣ, ವೃತ್ತಿ ಮಾರ್ಗದರ್ಶನ, ವೃತ್ತಿ ಪ್ರದರ್ಶನ ಇತ್ಯಾದಿಗಳನ್ನ ಆಯೋಜಿಸುತ್ತದೆ. ಉದ್ಯೋಗ ಮೇಳದ ಮೂಲಕ ಕೋಶವು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪಠ್ಯಕ್ರಮ ಆಧಾರಿತ ಶಾಲೆಗಳಲ್ಲಿ ವೃತ್ತಿ ನಿರ್ವಹಿಸಲು ಸಂದರ್ಶನ ಮತ್ತು ನೇಮಕಾತಿ ಕಾರ್ಯವನ್ನು ಕೈಗೊಳ್ಳುತ್ತದೆ. ಗುಣಾತ್ಮಕ ಮಾನವ ಸಂಪನ್ಮೂಲದ ಮಹತ್ವವನ್ನು ಅರಿತ ಉತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಉದ್ಯೋಗ ಕೋಶದಿಂದ ಆಹ್ವಾನಿಸಲಾಗುತ್ತದೆ. ವಿದ್ಯಾರ್ಥಿಗಳು 3ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ, ಆಯ್ಕೆಯಾದ ವಿದ್ಯಾರ್ಥಿಗಳು 4ನೇ ಸೆಮಿಸ್ಟರ್ ಪರೀಕ್ಷೆ ಮುಗಿದ ನಂತರ ಶಾಲೆ ಮತ್ತು ಕಾಲೇಜಿಗಳಿಗೆ ಅವರುಗಳನ್ನು ನಿಯೋಜಿಸಲಾಗುತ್ತದೆ. ಕೋಶದಿಂದ ಆಹ್ವಾನಿಸುವ ಉತ್ತಮ ಶೈಕ್ಷಣಿಕ ಸಂಸ್ಥೆಗಳೆಂದರೆ
ಶಾಲೆಗಳ ಹೆಸರು | |
ಜಿ ಆರ್ ಇನ್ಸ್ಟಿಟ್ಯೂಷನ್ಸ್ | ರಾಯನ್ಸ್ ಇಂಟರ್ನ್ಯಾಷನಲ್ ಸ್ಕೂಲ್ |
ಕಾರ್ಮೆಲ್ ಕಾನ್ವೆಂಟ್ | ಬ್ರಿಗೇಡ್ ಮಿಲೇನಿಯಮ್ ಸ್ಕೂಲ್ |
ಸೆಂಟ್ ತೆರೇಸ ಗರ್ಲ್ಸ್ ಸ್ಕೂಲ್ | ಕಾರ್ಡಿಯಲ್ ಇಂಟರ್ನ್ಯಾಷನಲ್ ಸ್ಕೂಲ್ |
ಕ್ಯಾಂಡರ್ ಇಂಟರ್ನ್ಯಾಷನಲ್ ಸ್ಕೂಲ್ | ಪ್ರಕ್ರಿಯಾ ಇಂಟರ್ನ್ಯಾಷನಲ್ ಸ್ಕೂಲ್ |
ಸಿಲಿಕಾನ್ ಸಿಟಿ ಪಬ್ಲಿಕ್ ಸ್ಕೂಲ್ | ಗ್ರೀನ್ ವ್ಯಾಲಿ ಸ್ಕೂಲ್ |
ಜೈನ್ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ | ಲಿಟ್ಲ್ ಫ್ಲವರ್ ಸ್ಕೂಲ್ |
ದಿ ಲಾರೆನ್ಸ್ ಪಬ್ಲಿಕ್ ಸ್ಕೂಲ್ | ಕಾಮರನ್ಸ್ ಚಿಲ್ಡ್ರನ್ ಹೋಮ್ |
ಬಿಷಫ್ ಕಾಟನ್ ಸ್ಕೂಲ್ | ಎನ್ ಇ ಟಿಪಬ್ಲಿಕ್ಸ್ಕೂಲ್ |
ಡೆಲ್ಲಿ ಪಬ್ಲಿಕ್ ಸ್ಕೂಲ್ | ಅಚೀವರ್ಸ್ ಅಕ್ಯಾಡೆಮಿ |
ಬೆಂಗಳೂರು ಇಂಟರ್ನ್ಯಾಷನಲ್ ಸ್ಕೂಲ್ | ಅರಬಿಂದೋ ಮೆಮೋರಿಯಲ್ ಸ್ಕೂಲ್ |
ಇನ್ನಿಸ್ಸ್ಫ್ರೀ ಸ್ಕೂಲ್ | ಐಕ್ಯಾ ಇಂಟರ್ನ್ಯಾಷನಲ್ ಸ್ಕೂಲ್ |
ಎಡಿಫೈ ಸ್ಕೂಲ್ | ಪಿಎಸ್ಬಿಬಿ ಇಂಟರ್ನ್ಯಾಷನಲ್ ಸ್ಕೂಲ್ |