VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಸಂಶೋಧನಾ ಕೇಂದ್ರ

2015ನೇ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಗೆ ಮಾರ್ಗದರ್ಶನ ನೀಡಲು ವಿಜಯ ಶಿಕ್ಷಕರ ಮಹಾವಿದ್ಯಾಲಯವನ್ನು ಸಂಶೋಧನಾ ಕೇಂದ್ರವನ್ನಾಗಿ ಗುರುತಿಸಿ ಮಾನ್ಯತೆಯನ್ನು ನೀಡಿದೆ. ಪ್ರಸ್ತುತ ಸಂಶೋಧನಾ ಕೇಂದ್ರವು ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿರುತ್ತದೆ. ಸಂಶೋಧನಾ ಕೇಂದ್ರವು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿವಿಧ ನಿಯೋಗಗಳು ಮತ್ತು ನಿಕಾಯಗಳಾದ MHRD, NCERT, NIEPA, NUEPA, RMSA, RUSA, SSA, NGO’s, ವಿಶ್ವವಿದ್ಯಾಲಯಗಳ ಇತರೆ ವಿಭಾಗಗಳೊಂದಿಗೆ ಜೊತೆಗೂಡಿ ಸಂಶೋಧನೆ ಮತ್ತು ಶೈಕ್ಷಣಿಕ ವಿಸ್ತರಣ ಕಾರ್ಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪ್ರಸ್ತುತ ಈ ಸಂಶೋಧನಾ ಕೇಂದ್ರದಲ್ಲಿ ಡಾಕ್ಟರೇಟ್ ಪದವಿ ನೋಂದಾಣಿಯಾಗಿರುವವರ ವಿವರಗಳು.

ಕ್ರಂ

ಸಂ.

ಮಾರ್ಗದರ್ಶಕರ ಹೆಸರುವಿದ್ಯಾರ್ಥಿಗಳ ಹೆಸರುವಿಶ್ವವಿದ್ಯಾನಿಲಯದ ಹೆಸರುದಾಖಲಾತಿ ವರ್ಷ
1ಡಾ. ಪಿ. ಟಿ. ಮೀನಾಶ್ರೀಮತಿ. ರೋಶನ ಜೋಸಫ್ ಬೆಂಗಳೂರು ನಗರ ವಿಶ್ವವಿದ್ಯಾಲಯ2019
ಶ್ರೀಮತಿ. ಮಲ್ಲಿಕ ಬಿಬೆಂಗಳೂರು ನಗರ ವಿಶ್ವವಿದ್ಯಾಲಯ2019
ಶ್ರೀ. ಗಂಗಾಧರಪ್ಪ ಸಿ ಆರ್ ಬೆಂಗಳೂರು ನಗರ ವಿಶ್ವವಿದ್ಯಾಲಯ2019
2ಡಾ. ಜಿ. ಸಿ. ಹರೀಶ್ಶ್ರೀಮತಿ. ಅಶ್ವತಿ ಸಿ. ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯ2019
ಶ್ರೀ. ಜಗದೀಶ್ ಹುಲಿಯಾಳ್ ಬೆಂಗಳೂರು ನಗರ ವಿಶ್ವವಿದ್ಯಾಲಯ2019
3ಡಾ. ಜಿ. ವಿಜಯಕುಮಾರಿ ಶ್ರೀಮತಿ. ಪ್ರಾಜ್ಞಾ ಸಾರಾಂಗಿ  ಬೆಂಗಳೂರು ವಿಶ್ವವಿದ್ಯಾಲಯ2016
ಶ್ರೀ. ಸಿದ್ದಪ್ಪ ಬೆಂಗಳೂರು ವಿಶ್ವವಿದ್ಯಾಲಯ2016

Enquire Us