ನಮ್ಮ ದರ್ಶನ:
ಶಿಕ್ಷಕರ ಶಿಕ್ಷಣದಲ್ಲಿ ಶ್ರೇಷ್ಠತೆ
ನಮ್ಮ ಧ್ಯೇಯ:
ಸಾಮರ್ಥ್ಯ ಆಧಾರಿತ ಸೇವಾಪೂರ್ವ ಪ್ರಶಿಕ್ಷಣವನ್ನು ಒದಗಿಸಲು
ಬದ್ಧತೆ ಆಧಾರಿತ ಪ್ರೌಢಶಾಲ ಶಿಕ್ಷಕರನ್ನು ರೂಪಿಸಲು.
ಸೇವಾ ನಿರತ ಶಿಕ್ಷರನ್ನು ಸಬಲೀಕರಣಗೊಳಿಸಲು